In just 3 days, our

Index Trading Revolution Training

ನೀವು ಟ್ರೇಡಿಂಗ್ ನಲ್ಲಿ ಯಶಸ್ವಿಯಾಗಲು ಅತೀ ಮುಖ್ಯವಾಗಿರುವ ನಾಲೆಡ್ಜ್ ಮತ್ತು ಸ್ಕಿಲ್ಸ್ ಗಳನ್ನು ಕೇವಲ 3 ದಿನಗಳಲ್ಲಿ ಈ ವೆಬಿನಾರ್ ನ ಮೂಲಕ ನಿಮ್ಮದಾಗಿಸಿಕೊಳ್ಳಬಹುದು. ನಮ್ಮ ಇಂಡೆಕ್ಸ್ ಟ್ರೇಡಿಂಗ್ ರೆವೊಲ್ಯೂಷನ್ ಟ್ರೈನಿಂಗ್ ನ ( Index Trading Revolution ) ಸಹಾಯದಿಂದ ನೀವು ನಿಮ್ಮ ಪೋರ್ಟ್ಫೋಲಿಯೊವನ್ನು ಪೈಪೋಟಿ, ಸಾಲ, ಮತ್ತು ಆರ್ಥಿಕ ಹಿಂಜರಿತದಿಂದ ರಕ್ಷಿಸಬಹುದು!

JOIN US NOW @ ₹99/- ONLY

1st April to 3rd April

ನಿಮ್ಮ ಕನಿಷ್ಠ ಕಡಿಮೆ ಸಮಯವನ್ನು ಇನ್ವೆಸ್ಟ್ ಮಾಡುವ ಮೂಲಕ ಟ್ರೇಡಿಂಗ್ ನಲ್ಲಿ ನಿಮ್ಮದೇ ಆದ ಹೊಸ ಅಲೆಯನ್ನು ಎಬ್ಬಿಸಿ.

Image

ನಮ್ಮ ಒಂದೇ ಒಂದು ಸ್ಟ್ರಾಟೆಜಿಯಿಂದ, ಒಂದೇ ಒಂದು ಟೂಲ್ ನಿಂದ ಜೊತೆಗೆ ಲೈವ್ ಮಾರುಕಟ್ಟೆ ಯಲ್ಲಿ ನೀವು ನಮ್ಮ ಎಕ್ಸ್ ಪರ್ಟ್ ನ ಸಲಹೆಗಳೊಂದಿಗೆ, ನಿಮ್ಮ ಟ್ರೇಡಿಂಗ್ ನ ಸ್ಕಿಲ್ ಗಳನ್ನು ಅಪ್ಗ್ರೇಡ್ ಮಾಡಿಕೊಳ್ಳಬಹುದು ಮತ್ತು ಆರ್ಥಿಕವಾಗಿ ಮುನ್ನಡೆಯುವುದನ್ನು ಸಾಧಿಸಬಹುದು.

JOIN US NOW @ ₹99/- ONLY

MASTERCLASS STARTS IN:

Days
Hours
Minutes
Seconds

ಬನ್ನಿ ನಮ್ಮೊಂದಿಗೆ ಹೊಸದನ್ನು ಕಲಿಯಿರಿ ಇದು ಖಂಡಿತವಾಗಿ ನಿಮ್ಮ ಜೀವನವನ್ನು ಬದಲಾಯಿಸುತ್ತದೆ !

ಜೀವನವನ್ನು ಬದಲಾಯಿಸುವ ಈ ಅನುಭವದಿಂದ ನೀವು ಏನನ್ನು ಕಲಿಯಬಹುದು ಎಂಬುದು ಇಲ್ಲಿದೆ:

ದಿನ ಒಂದು:

ಸ್ಟಾಕ್ ಮಾರ್ಕೆಟ್ ಏಕೆ, ಮತ್ತು ಹೇಗೆ ಪ್ರಾರಂಭಿಸಬಹುದು?

ಟಿ ಟಿ ಎಂ ಇಂಡೆಕ್ಸ್ ಟೂಲ್ : ಗ್ಲೋಬಲ್ ಮಾರ್ಕೆಟ್ ಹಾಗು ಎಲ್ಲಾ ರೀತಿಯ ಟ್ರೇಡಿಂಗ್ ಗಳಲ್ಲಿ ಬಳಸಬಹುದಾದ ಅತ್ಯಾಧುನಿಕ AI- ಆಧಾರಿತ ಟೂಲ್.

ದಿನ ಎರಡು:

ಎಕ್ಸ್ಪೀರಿಯೆನ್ಸ್ ಲೈವ್ - ಟ್ರೇಡ್ ಲೈವ್ ನಮ್ಮೊಂದಿಗೆ.

ದಿನ ಮೂರು : ಸೆಷನ್ 1

ಸ್ಟಾಕ್ ಮಾರ್ಕೆಟ್ ನಲ್ಲಿ ಪ್ರೊಫೆಶನಲ್ಸ್ ಹಾಗೆ ಟ್ರೇಡಿಂಗ್ ಮಾಡಿ

ದಿನ ಮೂರು : ಸೆಷನ್ 2

IconIconIconIcon
JOIN US NOW @ ₹99/- ONLY

ದಿನ ಒಂದು : ಸ್ಟಾಕ್ ಮಾರ್ಕೆಟ್ ಏಕೆ, ಮತ್ತು ಹೇಗೆ ಪ್ರಾರಂಭಿಸಬಹುದು?

ಸ್ಟಾಕ್ ಮಾರ್ಕೆಟ್ ಆರ್ಥಿಕತೆಯ ಪ್ರಮುಖ ಭಾಗವಾಗಿದೆ, ಇದು ಕಂಪನಿಗಳಿಗೆ ಬಂಡವಾಳವನ್ನು ಸಂಗ್ರಹಿಸಲು ಮತ್ತು ಇನ್ವೆಸ್ಟರ್ಸ್ ಗೆ ಗಮನಾರ್ಹ ಆದಾಯವನ್ನು ಗಳಿಸಲು ಅವಕಾಶಗಳನ್ನು ಒದಗಿಸುತ್ತದೆ.

Icon

ಈ ವೆಬಿನಾರ್ ಸ್ಟಾಕ್ ಮಾರ್ಕೆಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಒಳಗೊಂಡಿರುತ್ತದೆ.

IconIcon

ವಿವಿಧ ರೀತಿಯ ಸ್ಟಾಕ್ ಗಳ ಬಗ್ಗೆ ಚರ್ಚಿಸಲಾಗುವುದು.

ಸ್ಟಾಕ್ ಗಳನ್ನು ಹೇಗೆ ಖರೀದಿಸುವುದು ಮತ್ತು ಮಾರಾಟ ಮಾಡುವುದು ಎಂಬುದನ್ನು ಕಲಿಯಬಹುದು.

IconIcon

ಟ್ರೇಡಿಂಗ್ ಪ್ಲಾನ್ ಗಳನ್ನು ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯ ಕುರಿತು ಸಂಕ್ಷಿಪ್ತವಾಗಿ ಹೇಳಲಾಗುತ್ತದೆ.

ಗುರಿಗಳನ್ನು ತಲುಪಲು ಮತ್ತು ಅಪಾಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಏನು ಮಾಡಬೇಕು ಎಂದು ಚರ್ಚಿಸಲಾಗುವುದು.

JOIN US NOW @ ₹99/- ONLY

ಭಾಗವಹಿಸುವವರು ಈ ವೆಬಿನಾರ್ನ ನಂತರ ಸ್ಟಾಕ್ ಮಾರ್ಕೆಟಿಂಗ್ ನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಲು ದೃಢವಾದ ಅಡಿಪಾಯವನ್ನು ಅನ್ನು ಹೊಂದಿರುತ್ತಾರೆ.

ನೀವು ಸ್ಟಾಕ್ ಮಾರ್ಕೆಟ್ಗೆ ಹೊಸಬರಾಗಿದ್ದರೆ, ಇದನ್ನು ಹೇಗೆ ಪ್ರಾರಂಭಿಸಬೇಕು ಎಂದು ತಿಳಿಯುವುದು ಮುಖ್ಯವಾಗಿರುತ್ತದೆ. ಅದಕ್ಕಾಗಿಯೇ ನಿಮಗೆ ಸಹಾಯ ಮಾಡಲು ನಮ್ಮ ಟ್ರೇಡಿಂಗ್ ವೆಬಿನಾರ್ ಅನ್ನು ಸ್ಟಾಕ್ ಮಾರ್ಕೆಟ್ನ ಅಡಿಪಾಯದ ಅಂಶಗಳನ್ನು ಮತ್ತು ಹೇಗೆ ಪ್ರಾರಂಭಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

ದಿನ ಎರಡು : ಟಿ ಟಿ ಎಂ ಇಂಡೆಕ್ಸ್ ಟೂಲ್ : ಗ್ಲೋಬಲ್ ಮಾರ್ಕೆಟ್ ಹಾಗು ಎಲ್ಲಾ ರೀತಿಯ ಟ್ರೇಡಿಂಗ್ ಗಳಲ್ಲಿ ಬಳಸಬಹುದಾದ ಅತ್ಯಾಧುನಿಕ AI- ಆಧಾರಿತ ಟೂಲ್.

TTM ಇಂಡೆಕ್ಸ್ ಎಂದು ಕರೆಯಲ್ಪಡುವ ಒಂದು ಅತ್ಯಾಧುನಿಕ AI- ಆಧಾರಿತ ಟ್ರೇಡಿಂಗ್ ಟೂಲ್ ಅನ್ನು ಬಳಕೆದಾರರಿಗೆ ಮಾರುಕಟ್ಟೆಯ ಪ್ರವೃತ್ತಿಗಳು ಮತ್ತು ಬೆಲೆ ಚಲನೆಗಳ ಕುರಿತು ಪ್ರಾಕ್ಟಿಕಲ್ ಆಗಿ ಸಮಗ್ರ ಅಧ್ಯಯನವನ್ನು ಟ್ರೇಡರ್ ಗಳಿಗೆ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಹೊಸದಾಗಿ ಆರಂಭಿಸುವವರಿಂದ ಹಿಡಿದು ಅನುಭವಿ ಟ್ರೇಡರ್ ಗಳವರೆಗೂ ಎಲ್ಲಾ ಹಂತದ ಟ್ರೇಡರ್ ಗಳು ಈ ಟೂಲ್ ಅನ್ನು ಬಳಸಿಕೊಳ್ಳಬಹುದು ಮತ್ತು ಇದು ವಿಶೇಷವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

Icon

TTM ಇಂಡೆಕ್ಸ್ ಟೂಲ್ ಟ್ರೆಂಡ್ಗಳನ್ನು ಗುರುತಿಸುತ್ತದೆ, ಸ್ಟಾಕ್ಸ್ ಗಳ ತೀವ್ರತೆಯನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಉತ್ತಮವಾದಂತಹ ಟ್ರೇಡಿಂಗ್ ಅವಕಾಶಗಳನ್ನು ಎತ್ತಿ ತೋರಿಸುತ್ತದೆ.

IconIcon

ಟೂಲ್ ಅನ್ನು ಸರಿಯಾಗಿ ಬಳಸುವುದು ಹೇಗೆ, ಡೇಟಾವನ್ನು ಅರ್ಥಮಾಡಿಕೊಳ್ಳುವುದು ಮತ್ತು ಬುದ್ದಿವಂತಿಕೆಯಿಂದ ಟ್ರೇಡಿಂಗ್ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎಂಬುದನ್ನು ತಿಳಿಯಿರಿ.

ಮಾರುಕಟ್ಟೆಯ ಡೈನಾಮಿಕ್ಸ್ ನ ಆಳವಾದ ತಿಳುವಳಿಕೆಯನ್ನು ಪಡೆದುಕೊಳ್ಳಿ ಮತ್ತು ಉತ್ತಮವಾದಂತಹ ಯಶಸ್ಸಿಗೆ ಟ್ರೇಡಿಂಗ್ ಸ್ಕಿಲ್ ಗಳನ್ನು ಸುಧಾರಿಸಿಕೊಳ್ಳಿ.

Icon

TTM ಇಂಡೆಕ್ಸ್ ಟೂಲ್ ಸ್ಪರ್ಧಾತ್ಮಕ ಜಾಗತಿಕ ಮಾರುಕಟ್ಟೆಗಳಲ್ಲಿ ಮುಂದೆ ಉಳಿಯಲು ಇರುವ ಪರಿಣಾಮಕಾರಿ ಟೂಲ್ ಆಗಿದೆ.

JOIN US NOW @ ₹99/- ONLY

TTM ಇಂಡೆಕ್ಸ್ ಟೂಲ್ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ತಿಳಿಯಿರಿ.

ದಿನ ಮೂರು : ಸೆಷನ್ 1- ಎಕ್ಸ್ಪೀರಿಯೆನ್ಸ್ ಲೈವ್ - ಟ್ರೇಡ್ ಲೈವ್ ನಮ್ಮೊಂದಿಗೆ.

ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಅವುಳನ್ನು ಗುರಿ ತಲುಪಿಸುವುದರ ಕಡೆಗೆ ಗಮನ ಹರಿಸುವುದು

Icon

ಎಕ್ಸ್ ಪೀರಿಯೆನ್ಸ್ಡ್ ಟ್ರೇಡರ್ಸ್ಗಳೊಂದಿಗೆ ಲೈವ್ ಟ್ರೇಡಿಂಗ್

IconIcon

ಕಲಿಯುವಿರಿ ಮತ್ತು ಪ್ರಾಕ್ಟಿಕಲ್ ಅನುಭವವನ್ನು ಪಡೆಯುವಿರಿ.

ಪ್ರಶ್ನೆಗಳನ್ನು ಕೇಳಬಹುದು ಮತ್ತು ಟ್ರೇಡಿಂಗ್ ಸ್ಟ್ರಾಟೆಜಿಗಳ ಬಗ್ಗೆ ಚರ್ಚಿಸಬಹುದು.

Icon

ಎಕ್ಸ್ ಪೀರಿಯೆನ್ಸ್ಡ್ ಟ್ರೇಡರ್ಸ್ ಗಳು ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಧಾನಗಳ ಕುರಿತು ಉಪಯುಕ್ತ ಮಾಹಿತಿಯನ್ನು ಪಡೆಯಿರಿ.

JOIN US NOW @ ₹99/- ONLY

"ತಜ್ಞರೊಂದಿಗೆ ಲೈವ್ ಟ್ರೇಡಿಂಗ್ ನ ಅನುಭವ: ಪ್ರಾಕ್ಟಿಕಲ್ ಆಗಿ ಕಲಿಯುವ ಅವಕಾಶ"

ಸ್ಟಾಕ್ ಮಾರ್ಕೆಟ್ ನಲ್ಲಿ ಪ್ರೊಫೆಶನಲ್ಸ್ ಹಾಗೆ ಟ್ರೇಡಿಂಗ್ ಮಾಡಿ

ವಿಜೇತರಂತೆಯೇ, ಗೆಲುವನ್ನು ಸಾಧಿಸಿ..

Icon

ಯಶಸ್ವಿ ಟ್ರೇಡ್ಸ್ ಗಳು ಮತ್ತು ಟ್ರೇಡರ್ ಗಳ ಟ್ರೇಡ್ಸ್ ಗಳನ್ನ ಅನಲೈಸ್ ಮಾಡಿ ಹಾಗೆ ಅವರ ಸ್ಟ್ರಾಟೆಜಿಸ್ ಮತ್ತು ಟೆಕ್ನಿಕ್ಸ್ ಗಳನ್ನು ಕಲಿಯಿರಿ.

IconIcon

ಅಪಾಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ವಾಸ್ತವಿಕವಾಗಿ ಗುರಿಗಳನ್ನು ಸೆಟ್ ಮಾಡಿಕೊಳ್ಳಿ ಮತ್ತು ನಿಮ್ಮ ವೈಯಕ್ತಿಕವಾದ ಟ್ರೇಡಿಂಗ್ ಯೋಜನೆಯನ್ನು ಅಭಿವೃದ್ಧಿಪಡಿಸಿಕೊಳ್ಳಿ.

ಹೆಚ್ಚು ಸಂವಾದಾತ್ಮಕವಾಗಿರುವ ಈ ಸೆಷನ್ ನಲ್ಲಿ ಹಾಗು ಗುಂಪಿನಲ್ಲಿರುವ ಇತರರೊಂದಿಗೆ ಎಕ್ಸ್ ಪಿರಿಯೆನ್ಸ್ ಮತ್ತು ಆಳವಾದ ಅಧ್ಯಯನದ ಕುರಿತಾಗಿ ಹಂಚಿಕೊಳ್ಳಬಹುದು.

JOIN US NOW @ ₹99/- ONLY

ನಮ್ಮ 3 ದಿನದ ಇಂಡೆಕ್ಸ್ ಟ್ರೇಡಿಂಗ್ ರೆವೊಲ್ಯೂಷನ್ ಟ್ರೈನಿಂಗ್ ಗೆ ಸೇರಿ ನಿಮ್ಮ ಟ್ರೇಡಿಂಗ್ ಗೇಮ್ ಇಂದೇ ಬದಲಾಯಿಸಿಕೊಳ್ಳಿ"

Icon

ಸ್ಟಾಕ್ ಮಾರ್ಕೆಟ್ ನ ವಿಶಿಷ್ಟವಾದ ವಿಧಾನದೊಂದಿಗೆ 8 ಗಂಟೆಗಳ ವಿಶೇಷ ತರಬೇತಿ

JOIN US NOW @ ₹99/- ONLY
Icon

ನಿಫ್ಟಿ, ಬ್ಯಾಂಕ್-ನಿಫ್ಟಿ ಮತ್ತು ಸ್ಟಾಕ್ ನ ಸ್ಟ್ರಾಟೆಜಿಸ್ ಗಳನ್ನು ತಿಳಿಯಿರಿ

Icon

ಲೈವ್ ಟ್ರೇಡಿಂಗ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ನ ಅನುಭವವನ್ನು ಪಡೆಯಿರಿ.

Icon

ಸ್ಟಾಕ್ ಟ್ರೇಡಿಂಗ್ ರಹಸ್ಯಗಳು ಮತ್ತು ನಿಖರವಾದ ಸಮಯದ ಸ್ಟ್ರಾಟೆಜಿಸ್ಗಳ ಆಕ್ಸೆಸ್ ಪಡೆಯಿರಿ

Icon

ಸ್ಥಿರವಾದ ಲಾಭ ಮತ್ತು ಸುಧಾರಿತ ನಾಲೆಡ್ಜ್ ನೊಂದಿಗೆ ಹಣಕಾಸಿನ ಗುರಿಗಳನ್ನು ಸಾಧಿಸಿ

Icon

ಸ್ಟಾಕ್ ಮಾರುಕಟ್ಟೆಯನ್ನು ಸರಳ ರೀತಿಯಲ್ಲಿ ಅರ್ಥಮಾಡಿಕೊಳ್ಳಿ ಮತ್ತು ನಿಮ್ಮ ಹಣಕಾಸಿನ ಸ್ಥಿತಿಯನ್ನು ಉನ್ನತೀಕರಿಸಿಕೊಳ್ಳಿ.

Icon

ಪರೀಕ್ಷಿಸಿದ ಇಂಟ್ರಾಡೇ ಸ್ಟ್ರಾಟೆಜಿ ಮತ್ತು ಶಕ್ತಿಯುತ ಟೂಲ್ ನೊಂದಿಗೆ ಪ್ರತಿದಿನ ದೊಡ್ಡ ಲಾಭವನ್ನು ಗಳಿಸುವ ಸಾಮರ್ಥ್ಯವನ್ನು ನಿಮ್ಮದಾಗಿಸಿಕೊಳ್ಳಿ.

Anyone can Attend?

Icon

ವ್ಯಾಪಾರ ಮಾಲೀಕರು

Icon

ವಿದ್ಯಾರ್ಥಿಗಳು

Icon

ಹೌಸ್ ವೈವ್ಸ್

Icon

ಮಹತ್ವಾಕಾಂಕ್ಷಿ ವ್ಯಕ್ತಿಗಳು

Icon

ಕೆಲಸ ಮಾಡುವ ವೃತ್ತಿಪರರು

ವ್ಯಾಪಾರ ಸ್ಟ್ರಾಟೆಜಿಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ಮತ್ತು ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಲು ಅಗತ್ಯವಾದ ಸ್ಕಿಲ್ಗಳನ್ನು ಅಭಿವೃದ್ಧಿಪಡಿಸಲು ಬಯಸುವ ಯಾರಿಗಾದರೂ ನಮ್ಮ ವೆಬಿನಾರ್ ಸದಾ ತೆರೆದಿರುತ್ತದೆ.

Join Thousands of Successful Traders

ನಮ್ಮ ವೆಬಿನಾರ್ಗಳಿಂದ 50,000 ಕ್ಕೂ ಹೆಚ್ಚು ಜನರು ವೃತ್ತಿಪರ ಟ್ರೇಡರ್ ಗಳಾಗಿದ್ದಾರೆ

ನಮ್ಮವೆಬಿನಾರ್ಗಳು 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ Google ನಲ್ಲಿ 5 ರಲ್ಲಿ 4.8 ರೇಟಿಂಗ್ ಅನ್ನು ಹೊಂದಿವೆ

ನಮ್ಮ ತರಬೇತಿ ಮತ್ತು ತೀಕ್ಷ್ಣ ಅಧ್ಯಯನದಿಂದ ಲಾಭ ಪಡೆದ ಯಶಸ್ವಿ ಟ್ರೇಡರ್ ಗಳ ಸಮುದಾಯಕ್ಕೆ ಸೇರಿ

ಈ 3-ದಿನಗಳ, 8 hours Index Trading Revolution ವೆಬಿನಾರ್ನಲ್ಲಿ ಭಾಗವಹಿಸುವ ಮೂಲಕ, ನೀವು ಅಮೂಲ್ಯವಾದ ಪ್ರಾಕ್ಟಿಕಲ್ ಅನುಭವವನ್ನು ಪಡೆಯುತ್ತೀರಿ, ಯಶಸ್ವಿ ಟ್ರೇಡಿಂಗ್ ಎಕ್ಸ್ ಪರ್ಟ್ಸ್ ನಿಂದ ಕಲಿಯುವಿರಿ ಮತ್ತು ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಲು ಏನು ಅಗತ್ಯ ಎಂಬುದರ ಕುರಿತು ಆಳವಾದ ತಿಳುವಳಿಕೆಯನ್ನು ಪಡೆಯುತ್ತೀರಿ. ಆದ್ದರಿಂದ ನಿಮ್ಮ ಟ್ರೇಡಿಂಗ್ ಸ್ಕಿಲ್ಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ.

JOIN US NOW @ ₹99/- ONLY

About the Speaker

JOIN US NOW @ ₹99/- ONLY

Pavan D Joshi

Pavan is a professional trainer, mentor in Indian Stock market with overall experience of 14+ years. His expertise in custom building unique and high risk to reward strategies for index, positional and investments is commendable.

His vast experience in global markets and across various segments has made him a go-to person for stock market. He has been successfully doing index trading, positional trading, swing trading, scalping, option writing, advanced hedging with impeccable accuracy. His passion is to guide and mentor individuals interested in trading & investments and help to develop their skills to be an independent successful trader.

Many individuals have prospered under his belt and he is predominantly famous for mentorship program as his selection of stocks makes his USP. His knowledge about technology + Coding + Stocks helps him select the multi-baggers in his portfolio.

Testimonials

What Our Participants Have To Say About The Webinar

100% Risk-free Money Back Guarantee

After completion the 2 session of the workshop, If you feel like you did not get enough value from it, then you do not have to pay us any Rupee.

Because we have a 100% RISK-FREE Money Back Guarantee

If you are not satisfied with program, contact us within a few hours and we will return your 100% Money back.

No Questions Asked

This site is not a part of the facebook website or Facebook Inc. Additionally, this site is not endorsed by facebook in anyway. Facebook is trademark of FACEBOOK, Inc.

Important: Workshop and legal Disclaimers

We Don't believe in get-rich-quick programs . We believe in hard work, adding value, and serving others. And that's what our programs are designed to help you do. As stated by law, we can not and do not make any guarantees about your own ability to get results or earn any money with our ideas, information, programs, or strategies. We don't know you and, besides, your results in life are up to you. Agreed? We're here to help by giving you opur greatest strategies to move you forward, faster. However, nothing on this page or any of our websites or emails is a promise or guarantee of future earnings

Disclaimer

At the end of the training, I''ll be making an offer for people who want to have access to a platform that will help implement what they learn on the training and more. This is completely optional. The training lasts about 90 minutes every day for 4 days if you don't want the platform, you can leave. The training will be holding nothing back and you'll be able to implement what you learn right away on your own.

Copyright © 2024. All rights reserved.